Thursday, October 7, 2010

You will face many defeats in your life, but never let yourself be defeated.

Poetry in Humour! ರಚನೆ : ಕುಂ: ಕೀರ್ತಿ .
Composed by : Ms.Keerthi Hundekar, Bengaluru.


ಸರ್ಕಾರದ ಸಂಸಾರ

ಸರ ಸರ ಸಾಗುವ ಸಂಸಾರದಲ್ಲಿ

ಸಿಹಿ ಬೆಲ್ಲ ಸಿಕ್ಕರೆ ಎಲ್ಲವು ಚೆನ್ನ!

'ಕಾರ ಬೇಳೆ' ಬೇಯದಿದ್ದರೆ

ಎಲ್ಲವು ಭಿನ್ನ!

ಜೇನು ತುಪ್ಪ

ಜೇನು ತುಪ್ಪ ತಿನ್ನು ಎಂದರು ಅಪ್ಪ!

ನೀ ನಿರೋಗಿಯಾಗುವೆ ತಿಂದರೆ

ನಾನೆಂದೆ, ರಾಜಕಾರಣಿಗಳು ದಿನವು ತಿನ್ನುತಾರಲ್ಲಪ್ಪ

ಆದರೂ ಅವರು ನಿತ್ಯ ರೋಗಿಗಳು ,

ಅಪ್ಪ ನನ್ನ ನೋಡಿ ಹೇಳಿದರು, ಶ್ ಬೆಪ್ಪ!

No comments: